Wednesday, December 11, 2013

Colours of Love

     
          Love is the precious gift one can give, and to be loved is the precious gift one can receive. Love is the most powerful and most positive of all energies. Love is multidimensional. Most people think of love as the romantic relationship between two people who are in love, or else of the relationship between family members. These things, of course are certainly powerful evidence of love, but love embraces much more than this. This tape enables you to embrace the various aspects of love and make them a part of your life. It does much for your self-enrichment and can change your life for the better in every respect.
  
          Every one wants to be loved and to be love. Everyone has the right to love. This is one-on-one romantic love and helps you to your true love into reality. Love essentially have many colors in life which resembles our relationship.

Monday, December 9, 2013

Cute Love Story

A Kids Love Story:


Wherever she kept her foot
I kissed that place.

But that Idiotic girl told my mom that
"Aunty your son is eating mud"

SMILE NOW IT IS A JOKE

Quote


Sweet Memories of life

Sweet memories of my life written by GK.

          I still remember the sweet memories of my life when I was studying MSE. It was the most beautiful days in my life when she entered into my life. And I Knew that I never find a girl like her for my life time. She was the perfect match for me in every way. But I couldn't tell my love to her though I loved her so much. It was hidden in my heart as a secret. I never wanted to express my love to her.I always tried to pretend I'm just a friend of her. And the three years which I spent my life with her was unforgettable in my life. Though I loved her a lot I never exposed my love to her. I knew that I never find a girl like her again in my life time.

          I was all alone in my life. I spent my leisure time in my hostel. I had no much friends or family to share my feelings. I felt that I'am lonely but suddenly she entered into my life like an angel. At that time she was everything to me in my life. I don't know why I was so friendly with her, I talk so much with, I shared my feelings with her but I don't know why I was so close to her.

         At the time I realized that I was in love with her I was unable to expose my love with her as she was already in love with another person. As a good friend of her I wished her love to be sucessful and never wanted to expose my love to her.  

Making Life Beautiful

Life can be beautiful with love. Making life beautiful is possible only by love because love is the only force capable of transforming an enemy into friend. With love life can be meaningful and beautiful by following the few tips.

1. Keep smiling : " The world is the camera of god. If you keep smiling, you will get a good photograph." A hearty smile has a divine charm which enables you to love every one.

2. Be helpful : The golden rule of your life should be " Do for others what you wish them to do for you." A helpful attitude will bring help when you are in need. It enables to have a meaning in your life.

3. Be thankful : A "Thank You" from the heart has magical power. Express your gratitude through words and deeds. Thank God every morning for giving you one more day on this beautiful earth.

4. Be kind : Being kind in nature leads to a meaningful and joyful life to love every one.

5. Belive in equality : Treat others as equal to you. Never let superiority or inferiority complexes take over you.

6. Spend time fruitfully : Time management is very important in ones life. Also see that your time shedule doesn't make you 'Too busy'. Leave room for leisure.

7. Be sincere : Be sincere with yourself and with others. No one likes hypocrites, so be sincere.

8. Live for today : Learn from the past and plan for the future, but live tor today. The past is dead and the future is uncertain, where as the present is just before you with all the wonderful possibilities which as been gifted by god that's why it is called present.

" Life is like an ice cream, enjoy it before it mealts. "

Can you love someone without any expectation.

 

     Can you love someone without any expectation just like a mother love her child? Yes, this is possible people can love anyone without any expectation. A true love resemble always in the true minds. A pure soul, a kind hearted man can love anyone or everyone without any expectation. Love is an wonderful thing created by god in every hearts of the living creature. Falling in real love, feeling it, is an extraordinary experience one can have. It doesn't matter whom you love with, but it matter how you love it and how you experience it.
 
     Love is an wonderful thing happening in the internal soul of two hearts, it is making of two people with one heart. If you know how to love someone without any expectation, then definitely you will enjoy every moment of it. You will be able to feel it and experience it better than many people who think love is just an excuse of for sex.
 
     Never lose the faith in true love. It exists only in the pure hearts. Love is pure, don't spoil it for your selfishness. A true love must exist equally shared in both the hearts because love cannot exist in single heart.
 
     Love anyone without any expectation and feel the joy of it, experience it and you will never be able to give it back. Expecting something in a love is not at all a love. Love without expectation, help everyone, don't hurt anyone.

Sneha

ಸ್ನೇಹ- ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧ. 

Sneha is an article written by GK to entertain our readers & to describe what the freindship is all about.



          ನಮ್ಮ  ನಿತ್ಯದ  ಜೀವನದಲ್ಲಿ  ನಮಗೆ ಪರಿಚಯ  ಆಗುವವರೆಲ್ಲರೂ ಫ್ರೆಂಡ್ಸ್  ಆಗಲಾರರು. ಸ್ನೇಹ  ಎನ್ನುವುದು   ಒಂದು ಪವಿತ್ರವಾದ  ಸಂಬಂಧ. ಗೆಳೆಯರನ್ನು ಸಂಪಾದಿಸುವುದು ಗೆಳೆತನವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ತುಂಬಿದ ಬದುಕನ್ನು ನಡೆಸುವ ಪರಿಯಲ್ಲಿ ಜೀವನಕ್ಕೆ ಅವಶ್ಯ ಎನ್ನಿಸುವುದನ್ನೆಲ್ಲ ಸಂಪಾದಿಸುತ್ತಾ ಹೋಗುತ್ತೇವೆ, ಆದರೆ ಅದೆಲ್ಲಕ್ಕಿಂತಲೂ  ಮಿಗಿಲಾಗಿ ನಾವು ಸಂಪಾದಿಸ  ಬೇಕಾಗಿರುವುದು ಸ್ನೇಹ, ಪ್ರೀತಿ, ವಿಶ್ವಾಸ, ಹಾಗು ಉತ್ತಮ ನಡತೆಯನ್ನು.
     
         ಸ್ನೇಹಿತರನ್ನು ಸಂಪಾದಿಸುವುದು ಕಷ್ಟವಾದರು ಬಹು ಸಹಜವಾದದ್ದು, ವಿಶ್ವಾಸದ ನಿಟ್ಟಿನಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿದ್ದರೆ  ಎಲ್ಲರ ಸ್ನೇಹವನ್ನು ಸಂಪಾದಿಸಬಹುದು. ಗೆಳೆಯರಿದ್ದಾರೆ ಜೀವನಕ್ಕೆ ಒಂದು ಹೊಸ ರೂಪು ಬರಲು ಸಾಧ್ಯ.  ಆ ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧಗಳನ್ನು ಕಾಣಬಹುದು.
       
          ಇಂಗ್ಲೀಷ್ ನಲ್ಲಿ ಹೇಳುತ್ತಾರಲ್ಲ a friend in need is a friend in deed ಎಂಬ ಮಾತನ್ನು ನೆನೆಪುಮಾಡಿಕೊಳ್ಳಿ. ಕಷ್ಟದಲ್ಲಿರುವಾಗಲೂ ಸಹಾಯಕ್ಕೆ ಬರುವವನೇ ಸ್ನೇಹಿತ. ಅವನು ಜೀವನ ಪರ್ಯಂತವೂ ಸ್ನೇಹಿತನಾಗಿಯೇ ಉಳಿಯುತ್ತಾನೆ. ಒಬ್ಬ ಉತ್ತಮ ಗೆಳೆಯ ತನ್ನ ಗೆಳೆಯನ ಹಿತಾಸಕ್ತಿಯನ್ನು ಬಯಸುತ್ತಾನೆ. ಆತನ ಬಗ್ಗೆ ಚೆನ್ನಾಗಿ ಅರಿತಿರುತ್ತಾನೆ. ಅವರ ಮಧ್ಯೆ ಒಂದೂ ಮುಚ್ಚೂ ಮರೆ ಇರುವುದಿಲ್ಲ. ಅವರಲ್ಲಿರುವ ಬಾಂಧವ್ಯವನ್ನು ಯಾರಿಂದಲೂ ಬಿಡಿಸಲಾಗುವುದಿಲ್ಲ.
       
          ನೀವೇ ಯೋಚನೆ ಮಾಡಿ, ಜೀವನದಲ್ಲಿ ಫ್ರೆಂಡ್ಸ್ ಇದ್ದರೆ ಎಷ್ಟು ಚೆನ್ನಾಗಿರುತ್ತದೆ. ನಮ್ಮ ನೋವು ನಲಿವುಗಳನ್ನು ಅಂಚಿಕೊಳ್ಳಲು ಒಂದು ಹೃದಯದ ಅನಿವಾರ್ಯ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ಆ ಹೃದಯ ತಾಯಿಯದ್ದಾಗಿರಬಹುದು, ತಂದೆಯದ್ದಾಗಿರಬಹುದು, ಅಥವ ಅಣ್ಣ, ತಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳತಿಯಾಗಿರಬಹುದು. ಆದರೆ ಅವರೆಲ್ಲರೂ ನಂಟಸ್ತರಾಗುತ್ತಾರೆ. ಯಾವ ನಂಟು ಇಲ್ಲದೆ ಒಂದು ಸಂಬಂಧವನ್ನು ಕಲ್ಪಿಸಿಕೊಡುವುದೇ ಸ್ನೇಹ.
     
          ಹೀಗೆ ಯೋಚಿಸುತ್ತಾ ಹೋದರೆ ನಮ್ಮ ಸ್ನೇಹಿತರೆಲ್ಲಾ ನೆನಪಿಗೆ ಬರುತ್ತಾರೆ. ಅವರೊಂದಿಗೆ ಆಡಿದ ಮಾತುಗಳು, ಸ್ಕೂಲು, ಕಾಲೇಜುಗಳ ಆವರಣದಲ್ಲಿ ಕಳೆದ ಕ್ಷಣಗಳು, ಕ್ಯಾಂಪಸ್ ಗಳಲ್ಲಿ ಅಡ್ಡಾಡಿದ ನೆನಪುಗಳು, ಅವರಿವರನ್ನು ಗೇಲಿಮಾಡುತ್ತ  ನಗಾಡಿಕೊಂಡು ತಿರುಗಾಡಿದ ಆ ದಿನಗಳು ಕಣ್ಣಿನ ಮುಂದೆ ಫಿಲಂ ನೋಡುವಾಗ ಕಾಣುವ ದೃಶ್ಯಗಳಂತೆ ಗೋಚರಿಸುತ್ತದೆ. ಕ್ಲಾಸ್ ಗಳನ್ನು ಬಂಕ್ ಮಾಡಿ ಸಿನಿಮಾಗಳಿಗೆ ಹೋದ ನೆನಪುಗಳು, ರಿಸಲ್ಟ್ ಡೌನ್ ಆಗಿದ್ದಕ್ಕೆ ಬೈಗುಳಗಳು ಸದ್ದು ಎಲ್ಲವು ಫ್ಲಾಶ್ ಆಗುತ್ತದೆ.
       
          ಅಂತಹ ಸುಮಧುರವಾದ ಘಟನೆಗಳು ನಮ್ಮ ಜೀವನದಲ್ಲಿ ನಡೆಯುವುದು ಕೇವಲ ಫ್ರೆಂಡ್ಸ್ ಜೋತೆಯಲ್ಲಿದ್ದಾಗ ಮಾತ್ರ. ಎಲ್ಲರೂ ಕೂಡಿದ್ದಾಗ ಜಗವೇ ನಮ್ಮ ಅಂಗೈನಲ್ಲಿದೆಯೋ ಏನೋ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ. ಎಲ್ಲರೊಂದಿಗೆ ಕೂಡಿ ಮಾಡುವ ಮೋಜು ಮಸ್ತಿಗಳನ್ನೆಲ್ಲಾ ಒಂಟಿಯಾಗಿ ಮಾಡಲು ಸಾದ್ಯವೇ? ಅದಕ್ಕೆ ಜೀವನದಲ್ಲಿ ಏನನ್ನೂ ಸಂಪದಿಸದಿದ್ದರೂ ಗೆಳೆತನವನ್ನು ಸಂಪದಿಸೋಣ, ಎಲ್ಲರ ಪ್ರೀತಿಗೆ ಪಾತ್ರರಾಗೋಣ. ಉತ್ತಮ ನಡತೆಯನ್ನು, ಉತ್ತಮ ಸ್ನೇಹವನ್ನು ಸಂಪಾದಿಸೋಣ. ಬಾಳನ್ನು ಸುಂದರವಾಗಿಸಿ ಅತ್ಯಂತ ಸುಗಮವಾಗಿ ಕಳೆಯೋಣ.  
                                                                                                                         - ಜಿ.ಕೆ. 

ವಾತ್ಸಲ್ಯದ ದಡದಲ್ಲಿ ಕನವರಿಕೆಯ ಕವಲು

ಅದೊಂದು ದಿನ ಶ್ಯಾಮ ಧಾವಿಸಿ ಹೋಗುತ್ತಿದನ್ನು  ಕಂಡು - "ಏ ಶ್ಯಾಮ ಇಷ್ಟು ಆತುರವಾಗಿ ಎಲ್ಲಿಗೊಂಟೆ?" ಎಂದು ಕೇಳಿದೆ. ಇದೇನ್ಲಾ ಇಂಕೇಳ್ತಿ ! ಇವತ್ತು ಪರೀಕ್ಷೆ  ಪಲಿತಾಂಶದ ದಿನ.  ಅದಕ್ಕೆ ಶಾಲೆಗೆ ಹೊಂಟೀನಿ. 

          ಹೌದಲಲ್ಲೇ ! ರಜೆಯ ಮೋಜಿನಾಗ ಮರೆತೆ  ಹೋಗಿದ್ದೆ. ನಡೀ ಅಂಗಾದ್ರ ಇಬ್ರು ಜಲ್ದಿ ಹೋಗಿ ನೋಡ್ಕೊಂಡ್ ಬರುಣಎಂದದ್ದೇ ತಡ ನಿಮಿಷಗಳ ಅಂತರದಲ್ಲಿ ಶಾಲೆಯನ್ನು ತಲುಪಿದೆವು. ಶ್ಯಾಮ  ೮೨ ಪರ್ಸೆಂಟ್ ತಕ್ಕೊಂಡು ತೇರ್ಗಡೆಯಾಗಿದ್ದ, ನಾನು ೭೮ ಪರ್ಸೆಂಟ್ ತಕ್ಕೊಂಡು ತೇರ್ಗಡೆಯಾಗಿದ್ದೆ. ಮನಸ್ಸಿನಲ್ಲಿ ತುಸು ಬೇಜಾರಿದ್ದರು ಸಹ ಹತ್ನೇಕ್ಲಾಸ್ ಅನ್ನು  ಮೊದಲನೇ ಬಾರಿಗೆ ಪಾಸ್ ಆದೆವಲ್ಲ ಎಂಬ ಖುಷಿಯೂ ಇತ್ತು. ಕಾಲೇಜಿಗೆ ಹೋಗುವ ಆ ಸಂದರ್ಬವನ್ನು ಈಗಲೇ ಕನಸ್ಸು ಕಾಣ ತೊಡಗಿದೆ. ಕಾಲೇಜ್ ಆವರಣದ ಬಗ್ಗೆ ಮನಸ್ಸಿನಲ್ಲೇ ವಿಧ ವಿಧವಾದ ಚಿತ್ತಾರ ಬಿಡಿಸುತ್ತಾ  ಕಾಲ ಕಳೆದೆ.  
          
         
ಕಡೆಗೆ ಕಾಲೇಜಿಗೆ ಹೋಗುವ ದಿನವು ಬಂದಿತು. ಕ್ಯಾಂಪಸ್ಸಿನ ಆ ಮೋಜು ಆ ವಯಸ್ಸಿನಲ್ಲಿ ಹೇಳಲಸಾದ್ಯವಾದ ಸಂಗತಿ.  ನಿಜಕ್ಕೂ ಅದೊಂದು ವರ್ಣಿಸಲಾಗದ ವಿಷಯ.  ತಣ್ಣನೆಯ ಮನಸ್ಸನ್ನು ಬೆಚ್ಚಗಾಗಿಸುವ ವಯಸ್ಸದು. ತುಂಟಾಟ ಮಾಡುವ  ಮನಸ್ಸುಗಳಿಗೆ ನೆಚ್ಚಿನ ತಾಣ.  ಆ ನಿಟ್ಟಿನಲ್ಲಿ ಕಾಲೇಜಿಗೆ ಹೋದ ಮೊದಲನೇ ದಿವಸ ಬಸ್ ಇಳಿದು ಕಾಲೇಜಿನ ಕಡೆ ನಡೆಯ  ತೊಡಗಿದೆ. ಬಸ್ ಸ್ಟಾಪ್ ನಿಂದ ಕಾಲೇಜಿಗೆ ೩ ಕಿ.ಮೀ. ಅಂತರವಿತ್ತು. ನಡೆದು ಹೋಗುತ್ತಿದ್ದ ವೇಳೆಯಲ್ಲಿ ಎಷ್ಟೊಂದು ಹಾಳೆಗಳು ಗಾಳಿಯಲ್ಲಿ ಸಿಲುಕಿ ನನ್ನತ್ತ ಬರುತ್ತಿತ್ತು. ಆ ಕ್ಷಣದಲ್ಲೇ ನನ್ನೆದುರಿನಲ್ಲಿ ಸುಂದರವಾದ ಯುವತಿಯೊಬ್ಬಳು ನಿಟ್ಟುಸಿರು ಬಿಡುತ್ತಾನಿಂತಳು. ಅವಳನ್ನು ಕಂಡ ಆ ಕ್ಷಣವೇ ನಾನು ನಾನಾಗಿರಲಿಲ್ಲ. ಮೈ ಮರೆತುಗಾಳಿಯಲ್ಲಿ ತೇಲಾದುತಿದ್ದೆ. ಅವಳು ಮೆಲ್ಲ ಧನಿಯಲ್ಲಿ "ಥ್ಯಾಂಕ್  ಯೂ" ಎಂದಾಗಲೇ ನಾನು ಎಚ್ಚರಗೊಂಡಿದ್ದು.  
         
         
ಕೈಯಲ್ಲಿದ್ದ  ಹಾಳೆಗಳನ್ನೆಲ್ಲಾ ಅವಳಿಗೆ ಕೊಟ್ಟು ಅಲ್ಲಿಂದ ವೇಗವಾಗಿ ತೆರಳಿಬಿಟ್ಟೆ. ಅವಳ ನೆನಪು ನನ್ನಿಂದ ಮರೆಯಾಗುತ್ತಿಲ್ಲಾ ಏಕೆ ? ಎಂದು ತಲೆ ಕೆದರಿಕೊಳ್ಳುವಾಗಲೇ ಅವಳು ನನ್ನ  ಕ್ಲಾಸಿನಲ್ಲೇ  ಪ್ರತ್ಯಕ್ಷವಾದಳು. ಒಂದು  ವೇಳೆ ಅವಳೇನಾದರೂಬರದಿದ್ದರೆ  ಅವಳನ್ನು ಮರೆಯುತ್ತಿದ್ದೆನೋ ಏನೋ !  ಆದರೆ ಆವಳು ನಮ್ಮ ಕ್ಲಾಸಿಗೆ ಬಂದ ಕಾರಣ ಅವಳು ನನಗಿನ್ನೂ ಅತ್ತಿರವಾಗ ತೊಡಗಿದಳು. ಕ್ಲಾಸಿನಲ್ಲಿ ಬೇರೆಯವರ ಪರಿಚಯ ಅಷ್ಟಾಗಿ ಇಲ್ಲದ ಕಾರಣ ಅವಳನ್ನೇ ಮಾತನಾಡಿಸಲು ಆರಂಬಿಸಿದೆ. ಅವಳಿಗೂ ಯಾರ ಪರಿಚಯ ಇಲ್ಲದ ಕಾರಣ ನನ್ನೊಂದಿಗೆ ಬಹಳ  ಆತ್ಮಿಯವಾಗಿದ್ದಳು. 
         
         
ಹೀಗೆ ಕಾಲ ಕಳೆಯ ತೊಡಗಿತು. ಅವಳೊಂದಿಗೆ ಆಡಿದ ಮಾತುಗಳು, ಕಳೆದ  ಕ್ಷಣಗಳು, ಭೇಟಿಯಾದ  ಸ್ಥಳಗಳು ಎಲ್ಲವೂ ನನ್ನೆದೆಯ ಅಂತರಾಳದಲ್ಲಿ ಅಡಗಿ ಕುಂತಿದೆ. ಅವಳೊಂದಿಗಿನ ಆತ್ಮೀಯತೆ ಕಾಲೇಜಿನಲ್ಲಿ ಯಾರೊಂದಿಗೂ ನನಗಿರಲಿಲ್ಲ.  ಎಲ್ಲದಕ್ಕೂ ಅವಳ ಮೇಲೆ ಅವಲಂಬಿತನಗುತ್ತಿದ್ದೆ.  ಅವಳೂ ಸಹ ನನೊಂದಿಗೆ ತುಂಬಾ ಸಲಿಗೆ ಇಂದ ಇದ್ದಳು.  ನಮಿಬ್ಬರ  ನಡುವಿನ ಸ್ನೇಹವನ್ನು ನಾನೇ ಪ್ರೀತಿ ಎಂದು ಭವಿಸಿದ್ದೆನೋ ಅಥವಾ ನಿಜವಾಗಿಯೂ ಪ್ರೀತಿಯಾ? ಎಂದು ಈಗಲು ನನಗೆ  ತಿಳಿಯದು. "ಅವಳಲ್ಲಿದ್ದ  ವಾತ್ಸಲ್ಯದ  ಮುಂದೆ  ನನ್ನ  ಪ್ರೀತಿ  ನಿಲ್ಲಲೇ ಇಲ್ಲ."  ಅವಳೂ  ಸಹ  ನನ್ನನ್ನು ಪ್ರೀತಿಸುತ್ತಿದ್ದಳೋ  ಇಲ್ಲವೋ  ನನಗೆ  ತಿಳಿದಿಲ್ಲ, ಆದರೆ ನನಗೊಂತ್ತು  ಅವಳ  ಮೇಲೆ  ಅತೀವವಾದ ವಿಶ್ವಾಸ  ಇತ್ತು.  ನನ್ನ ಹಿಂಜರಿಕೆಯೋ, ಎದರಿಕೆಯೋ ಅಥವ  ಮುಜುಗರವೋ ನಾನು ಅವಳೊಂದಿಗೆ ಈ  ವಿಷಯವನ್ನು ಚರ್ಚಿಸಲೇ  ಇಲ್ಲ. ಅವಳೆದುರಿನಲ್ಲಿ ನನ್ನ ಮಾತೆಲ್ಲವೂಮೌನವಾಗಿಬಿಡುತ್ತಿತ್ತು. 
         
         
  ನೆನಪುಗಳು, ಎಳೆ  ವಯಸ್ಸಿನಲ್ಲಿ ಮೃದು ಮನಸ್ಸುಗಳ ಆ ಪ್ರೀತಿ ಇಂದಿಗೂ ಅತಿ ಮಧುರ. ನನ್ನ ಬಾಳಿನುದ್ದಕ್ಕೂ  ಈಸವಿನೆನಪುಗಳು ಸನಿಹದಲ್ಲಿರುತ್ತದೆ. ಅವಳ ಮನಸ್ಸಿನಲ್ಲಿ ನನಿರುತ್ತೇನೋ ಇಲ್ಲವೋ? ಆದರೆ  ನನ್ನೆದೆಯಲ್ಲಿ ಅವಳಿಗೊಂದು ಜಾಗ ಕಂಡಿತ ಇದೆ. 

  ಅವಳ  ಮೇಲೆ ನನಗಿದದ್ದು ಕೇವಲ ಆಕರ್ಷಣೆಯೋ, ಸ್ನೇಹವೋ, ಪ್ರೇಮವೋ, ಯಾವ ಭಂದವೋ ನನಗೆ ತಿಳಿಯುವ ವೇಳೆಗೆ  ನಮ್ಮ ಪರಿಕ್ಷೆಯೂ ಅತ್ತಿರ ಬಂದಿತ್ತು. ಕಡೆಗೆ ಪರಿಕ್ಷೆಯಲ್ಲಾ ಮುಗಿದು ಹೋದರೂ ಸಹ  ನನ್ನ  ಪ್ರೀತಿಯನ್ನು  ಅವಳ  ಮುಂದೆ ಇಡಲೇ ಇಲ್ಲ. ನಂತರದಲ್ಲಿ ಅವಳೊಂದು ತೀರಕ್ಕೆ  ಹೋದಳು ನಾನೊಂದು ತೀರಕ್ಕೆ ಹೋದೆ. ನನ್ನ ಪ್ರೀತಿ ಪ್ರೀತಿಯಗಿಯೇ ಉಳಿಯಿತು ಅವಳ ವಾತ್ಸಲ್ಯದ ಎದುರಿನಲ್ಲಿ. 
         
         
ಎಳೆ ವಯಸ್ಸಿನಲ್ಲಿ ನಡೆದು ಹೋದ ಒಂದು ಸಣ್ಣ  ಪ್ರೇಮ  ಕಥೆ  ಎಂದಿಗೂ ಅಳಿಸಲಾಗದೆ ನನ್ನ ಹೃದಯಾಂತರಾಳದಲ್ಲಿ ಅಮರವಾಗಿದೆ.           
                                                                                                                             -
ಜಿ.ಕೆ.

Friday, December 6, 2013

Nesara poetry by GK


A poetry by GK describing the beauty of nature in which the sunrises to see the mother earth, greenery, blossom of flowers the sun is rising joyfully.

ನಿನ್ನೊಂದಿಗೆ by GK

Ninondige Poetry By GK
 ನಿನ್ನೊಂದಿಗೆ ಕಳೆದ 
ಮಧುರ ಕ್ಷಣಗಳು 
ಬದುಕಿನುದ್ದಕ್ಕೂ 
ಜೊತೆಯಾಗಿ 
ಬರಲಿದೆ ನೆರಳಾಗಿ 
ನೀನಿಲ್ಲದ ಕನಸುಗಳಿಲ್ಲ 
ನೀನಿಲ್ಲದ ಬದುಕಿಲ್ಲ 
ನಿನ್ನೊಲುಮೆಗೆ ಪ್ರತಿಯಾಗಿ 
ಪ್ರೀತಿಯ ತೋರಣವ 
ಕಟ್ಟುವೆ ನಿನ್ನ 
ಹೃದಯದ ಬಾಗಿಲಿಗೆ 
ಬಾ ಬೇಗ ಪ್ರೇಮದ ಸಿರಿಯೆ 
ಈ ಹೃದಯ
ಸಿಂಹಾಸನವ 
ನಿನಗಾಗಿ ಕಯ್ದಿರಿಸುವೆ 
ಜೀವದ ಗೆಳತಿಯೇ 
ಜೀವದೊಡತಿಯಾಗು ಬಾ...
-ಜಿ.ಕೆ.  


Jokes for our readers