ಕಸ್ಟಮರ್ : ಏನ್ರಿ ಟೀನಲ್ಲಿ ನೋಣ ಡಾನ್ಸ್ ಮಾಡ್ತಾ ಇದೆ.
ಓನರ್ : ಇನ್ನೇನು, ನೀನು ಕೊಡುವ ಮೂರು ರೂಪಾಯಿಗೆ ಕತ್ರಿನಾ ಕೈಫ್ ಬಂದು ಡಾನ್ಸ್ ಮಾಡ್ತಾಳ?
ಹುಡುಗ : ನಾನು ಕಾಲ್ ಮಾಡಿದರೆ ಯಾಕೆ ರಿಸೀವ್ ಮಾಡಲ್ಲ ಚಿನ್ನು.
ಹುಡುಗಿ : ತಿಂಗಳಿಗೆ ೩೦/- ರೂ ಕೊಟ್ಟು ಕಾಲರ್ ಟ್ಯೂನ್ ಹಾಕಿಸಿದ್ದೀನಿ. ಅದನ್ನು ಏನ್ ನಿಮ್ಮಪ್ಪ ಕೇಳ್ತರಾ.
ಗುಂಡ : ಡಾಕ್ಟ್ರೇ ನನಗೆ ದೂರದ ವಸ್ತುಗಳು ಕಾಣಿಸುತ್ತಿಲ್ಲ. ಏನು ಮಾಡಲಿ
ಕಣ್ಣಿನ ಡಾಕ್ಟರ್ : ಹತ್ತಿರ ಹೋಗಿ ನೋಡ್ರಿ ಕಾಣಿಸುತ್ತೆ. ಅಂದ.