Wednesday, June 24, 2015

Kirutere Miditha

"Kirutere Miditha" 

For the First time in India a magazine related to small screen and media. 
One of the Leading entertainment magazine in Kannada Language. 




Saturday, January 3, 2015

Jokes from Mandharasiri

ಕಸ್ಟಮರ್ : ಏನ್ರಿ ಟೀನಲ್ಲಿ ನೋಣ ಡಾನ್ಸ್ ಮಾಡ್ತಾ ಇದೆ. 
ಓನರ್ : ಇನ್ನೇನು, ನೀನು ಕೊಡುವ ಮೂರು ರೂಪಾಯಿಗೆ ಕತ್ರಿನಾ ಕೈಫ್ ಬಂದು ಡಾನ್ಸ್ ಮಾಡ್ತಾಳ?

ಹುಡುಗ : ನಾನು ಕಾಲ್ ಮಾಡಿದರೆ ಯಾಕೆ ರಿಸೀವ್ ಮಾಡಲ್ಲ ಚಿನ್ನು. 
ಹುಡುಗಿ : ತಿಂಗಳಿಗೆ ೩೦/- ರೂ ಕೊಟ್ಟು ಕಾಲರ್ ಟ್ಯೂನ್ ಹಾಕಿಸಿದ್ದೀನಿ. ಅದನ್ನು ಏನ್ ನಿಮ್ಮಪ್ಪ ಕೇಳ್ತರಾ.  

ಗುಂಡ : ಡಾಕ್ಟ್ರೇ ನನಗೆ ದೂರದ ವಸ್ತುಗಳು ಕಾಣಿಸುತ್ತಿಲ್ಲ. ಏನು ಮಾಡಲಿ
ಕಣ್ಣಿನ ಡಾಕ್ಟರ್ : ಹತ್ತಿರ ಹೋಗಿ ನೋಡ್ರಿ ಕಾಣಿಸುತ್ತೆ. ಅಂದ.